ಪ್ರತಿಭಟನೆಯಲ್ಲೂ ವಿನೂತನ ಶೈಲಿ
ಡಾಕ್ಟರ್‌ಜಿ ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಪೂರೈಸಿದ ನಂತರೂ, ಅವರ ಪದವಿಗೆ ಅಂದಿನ ಬ್ರಿಟಿಷ್ ಸರಕಾರದಿಂದ ಮಾನ್ಯತ ಸಿಕ್ಕಿರಲಿಲ್ಲ. ವಿದ್ಯಾರ್ಥಿಗಳೆಲ್ಲರೂ ಸೇರಿ ಸರಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರೂ ಏನೂ ಪ್ರಯೋಜನವಾಗಲ್ಲಿಲ್ಲ. ಎಲ್ಲ ವಿದ್ಯಾರ್ಥಿಗಳೂ ಹತಾಶರಾಗಿ ಪದವಿ ಪಡೆಯುವ ಆಸೆಯನ್ನೇ ಬಿಟ್ಟಿದ್ದರು.
ಆದರೆ ಡಾಕ್ಟರ್‌ಜಿ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಅವರು ಪ್ರತಿದಿನ ಪತ್ರಿಕೆಗಳಿಗೆ ಪತ್ರವನ್ನು ಬರೆದು, ಸರಕಾರದ ಈ ನೀತಿಯ ವಿರುದ್ಧವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಎಂದು ತಿಳಿಸುತ್ತಿದ್ದರು. ಹೀಗೆ ವರದಿಗಳು ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುವುದನ್ನು ನೋಡಿದ ಸರಕಾರವು, ಈ ಪ್ರತಿಭಟನೆಗಳನ್ನು ಯಾರು ನಡೆಸುತ್ತಿರುವವರು, ಅದು ಎಲ್ಲಿ ನಡೆಯುತ್ತಿದೆ ಎಂದು ವಿಚಾರಿಸಲು ಕೇವಲ ಗೊಂದಲ ಉತ್ತರಗಳೇ ಸಿಗುತ್ತಿದ್ದವು.
ನಿಜವಾಗಿ ಅಂತಹ ಯಾವುದೇ ಪ್ರತಿಭಟನೆಗಳು ನಡೆದಿರಲಿಲ್ಲ. ಡಾಕ್ಟರ್‌ಜಿ ಸರಕಾರದ ಮೇಲೆ ಒತ್ತಡ ತರಲು ಈ ಯೋಜನೆಯನ್ನು ಹಾಕಿ ಕಾರ್ಯಗತಗೊಳಿಸಿದ್ದರು. ಕೊನೆಗೆ ಸರಕಾರವು ಜನರಿಂದ ಬಂದ ಒತ್ತಡದ ಕಾರಣದಿಂದ ವಿದ್ಯಾರ್ಥಿಗಳ ವೈದ್ಯಕೀಯ ಪದವಿಗೆ ಮಾನ್ಯತೆ ನೀಡಿತು.
Labels: Doctor Degree, Doctorji, New Style of Protest, Sangha Story, ಡಾಕ್ಟರ್‌ಜೀ, ಪದವಿಗಾಗಿ ಪ್ರತಿಭಟನೆ, ಸಂಘದ ಕಥೆ

No comments:
Post a Comment